ಕೆಜಿಎಫ್ ಕನ್ನಡ ಸಿನಿಮಾಗೆ ಟಫ್ ಫೈಟ್ ಕೊಡಲು ಬರ್ತಿದೆ ಸುದೀಪ್ ಪೈಲ್ವಾನ್ | FILMIBEAT KANNADA

2018-11-14 558

Kannada Actor Kiccha Sudeep starrer Pailwan will speak Bengali and Bhojpuri too. Film will release in eight languages apart from Kannada.

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್' ಸಿನಿಮಾ ಸದ್ಯ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅದಕ್ಕೆ ಪ್ರಮುಖ ಕಾರಣ, ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವುದು. ಅದಕ್ಕೆ ತಕ್ಕಂತೆ ಟ್ರೈಲರ್ ಕಟ್ ಮಾಡಿರುವುದು ಭಾರತೀಯ ಸಿನಿಇಂಡಸ್ಟ್ರಿಯ ಕಣ್ಣುಕುಕ್ಕುವಂತೆ ಮಾಡಿದೆ. ಇದೀಗ, ಕೆಜಿಎಫ್ ಚಿತ್ರವನ್ನ ಮೀರಿಸಲು ಮತ್ತೊಂದು ಮೆಗಾ ಸಿನಿಮಾ ಸಿದ್ಧವಾಗ್ತಿದೆ. ಇಷ್ಟು ದಿನ ಸೈಲೆಂಟ್ ಆಗಿದ್ದ 'ಪೈಲ್ವಾನ್' ಈಗ ರಣತಂತ್ರವನ್ನ ರೂಪಿಸಿದ್ದಾರೆ.

Videos similaires